November 4, 2025

ಎರಡನೇ ಬಾರಿಗೆ UPSC ಪರೀಕ್ಷೆಯಲ್ಲಿ 894 ನೇ rank

*ಬಳ್ಳಾರಿ‌ ಜಿಲ್ಲಾ,ಸಂಡೂರು ತಾಲೂಕಿನ ಚೋರನೂರು ಗ್ರಾಮದ ವಾಲ್ಮೀಕಿ ‌ಸಮಾಜದ ಹಿರಿಯ ಮುಖಂಡರಾದ ಟಿ.ಅಡಿವೇಪ್ಪನವರ,ಮಗನಾದ,ಹಿಡಿದ ಹಠ ಸಾದಿಸುವ ಛಲಗಾರರು ಆದಂತಹ ಟಿ. ವಿಜಯ್ ಕುಮಾರ್ ರವರು ಎರಡನೇ ಬಾರಿಗೆ UPSC ಪರೀಕ್ಷೆಯಲ್ಲಿ 894 ನೇ rank ನಲ್ಲಿ ಪಾಸ್ ಮಾಡಿ ನಮ್ಮ ವಾಲ್ಮೀಕಿ ಸಮಾಜಕ್ಕೆ ಹಾಗೂ ದೇಶಕ್ಕೆ ಗೌರವ* ತಂದಿರುತ್ತಾರೆ

ಮುಂದಿನ IPS or IRS ಪಡೆಯುತ್ತಾರೆ *ಟಿ.ವಿಜಯ್ ಕುಮಾರ್* ರವರಿಗೆ *ನಮ್ಮ ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಪರವಾಗಿ* ಮತ್ತು * ಪರಮಪೂಜ್ಯ ಜಗದ್ಗುರುಗಳು. ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾ ಸ್ವಾಮೀಜಿಗಳ ಅಖಿಲ ಕರ್ನಾಟಕ ವಾಲ್ಮೀಕಿ ಗುರುಪೀಠ ಮಹಾ ಸಮಸ್ಥಾನ ರಾಜನಹಳ್ಳಿ, ಹರಿಹರ ತಾಲೂಕು ಪರವಾಗಿ * ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.🙏🙏

* ಬಿಎಸ್ ಜಂಬಯ್ಯ ನಾಯಕ ಧರ್ಮದರ್ಶಿಗಳು *

ಅಖಿಲ‌ ಕರ್ನಾಟಕ ವಾಲ್ಮೀಕಿ ಗುರುಪೀಠ ರಾಜನಹಳ್ಳಿ, ಹರಿಹರ

error: Content is protected !!