November 4, 2025

ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ

 

ಶ್ರೀ ವಿರಕೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ (ರಿ) ತಾಳಿಕೋಟಿ ಸಂಸ್ಥೆ 6ನೇಯ ವಾರ್ಷಿಕೋತ್ಸವ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ 2 ತಿಂಗಳ ಉಚಿತನೃತ್ಯ ತರಬೇತಿ ಸಮಾರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಕನ್ನಡ ನಾಡಿನ ನೆಲ ಜಲ ಭಾಷೆ ಸಾಹಿತ್ಯ, ಸಂಗೀತ, ನೃತ್ಯ, ಶಿಕ್ಷಣ, ಮಾಧ್ಯಮ, ಚಿತ್ರಕಲೆ ಸಮಾಜ ಸೇವೆ ರಂಗಭೂಮಿ ಕ್ರೀಡೆ, ವೈದ್ಯಕೀಯ ಜನಪದ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲಲ್ಲಿ ಸಾಧನೆಗೈಯಿತ್ತಿರುವ ತಮಗೆ ದಿನಾಂಕ 03-05-2025 ರಂದು ಶ್ರೀ ವಿಠಲ ಮಂದಿರ ಸಭಾಭವನ ತಾಳಿಕೋಟಿಯಲ್ಲಿ ನಾಡಿನ ಪೂಜ್ಯರು ಹಾಗೂ ಗಣ್ಯ ಮಾನ್ಯರ ಸಮ್ಮುಖದಲ್ಲಿ ತಮಗೆ *ರಾಜ್ಯಮಟ್ಟದ “ಸಮಾಜ ಸೇವಾ ರತ್ನ ಸಿರಿ* *ಪ್ರಶಸ್ತಿ”ನೀಡಿ* ಗೌರವಿಸಲಾಗುವುದು ಆದ ಕಾರಣ ಕುಟುಂಬ ಸಮೇತ ಬಂದು ಈ ಪ್ರಶಸ್ತಿ ಸ್ವೀಕಾರ ಮಾಡಲು ಕೋರಲಾಗಿದೆ.

ಕಾರ್ಯದರ್ಶಿ ಶ್ರೀ ವಿರಕೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ, ತಾಳಿಕೋಟಿ-58621. ತಾಳಿಕೋಟಿ ತಾಲೂಕು ವರದಿ ಮೖಬೂಬಬಾಷ ಮನಗೂಳಿ.

error: Content is protected !!