ಬಾರತ ರತ್ನ ಸಂವಿಧಾನ ಶಿಲ್ಪಿ. ಡಾ. ಬಾಬಾಸಾಹೇಬ ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಹಾಗೂ ಸಂವಿಧಾನ ಶಿಲ್ಪಿ ಡಾ. ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ ಕಲಕೇರಿ ಯಲ್ಲಿ ಅದ್ದೂರಿಯಿಂದ ನಡೆಯಿತು.

ದಿವ್ಯ ಸಾನಿಧ್ಯ ಪೂಜ್ಯ ಭಂತೆ ಅಮರ ಜ್ಯೋತಿ ಧ್ಯಾನ ಭೂಮಿ ಬುದ್ಧ ವಿಹಾರ ಬೆಳಮಗಿ ಕಲಬುರಗಿ.
ಸಾನಿಧ್ಯ ಶ್ರೀ ಷ. ಬ್ರ. ಮಡಿವಾಳೇಶ್ವರ ಶಿವಾಚಾರ್ಯರು ಸಂಸ್ಥಾನ ಗದ್ದಿಗಿ ಮಠ.
ಅಧ್ಯಕ್ಷತೆ ಚೆನ್ನಪ್ಪ ಭೀಮಪ್ಪ ಉತಾಳೆ.
ರಾಜು ಗೌಡ ಪಾಟೀಲ್ ಮಾನ್ಯ ಶಾಸಕರು ದೇವರ ಹಿಪ್ಪರಗಿ ಮತಕ್ಷೇತ್ರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮೆರವಣಿಗೆಯಲ್ಲಿ ಪಾಲ್ಗೊಂಡು ಡಾ. ಬಾಬಾ ಸಾಹೇಬ ಇವರ ಫೋಟೋಗೆ ಪುಷ್ಪ ಮಾಲೆಯನ್ನು ಹಾಕಿದರು.
ಡಾ. ಪ್ರಭುಗೌಡ ಪಾಟೀಲ್ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ.
ಪ್ರೋ ಹಚ್. ಟ. ಪೋತೆ ಇವರು ವೇದಿಕೆಯ ಉದ್ದೇಶಿಸಿ ಮಾತನಾಡಿದರು.
ಡಾ. ಸುಜಾತಾ ಚಲವಾದಿ.
ಶ್ರೀನಾಥ್ ಪೂಜಾರಿ ದಲಿತ ವಿದ್ಯಾರ್ಥಿ ಪರಿಷತ ಅಧ್ಯಕ್ಷರು ವಿಜಯಪುರ.
ವಾಯ್. ಸಿ. ಮಯೂರ ಜಿಲ್ಲಾ ಸಂಚಾಲಕರು ಡಿ.ಎಸ್.ಎಸ್. ವಿಜಯಪುರ.
ಶ್ರೀಮತಿ ಸತ್ಯವ್ವ ಪರಶುರಾಮ್ ದೊಡಮನಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಕರುಟಗಿ.
ರಾಜ್ ಅಹ್ಮದ್ ಸಿರಸಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಕಲಕೇರಿ.
ಊರಿನ ಹಿರಿಯರಾದಂತಹ ಸಂಗಾರೆಡ್ಡಿ ದೇಸಾಯಿ.
ಕನಕರಾಜ್ ವಡ್ಡರ್ ಕೆ.ಎ. ಎಸ್. ಅಧಿಕಾರಿಗಳು.
ಬಾಬಾ ರಾಮರಾವ ದೇಶಮುಖ್.
ರವೀಂದ್ರ ಸುಧಾಕರ್ ಬೆಕಿನಾಳ.
ಕಾಸಪ್ಪ ಮಾದರ್.
ಮಶಾಕ್ ಸಾಬ ವಲ್ಲಿಭಾವಿ.
ಶನ್ಮುಖಪ ಝಳಕಿ.
ಶಾಂತಗೌಡ ಪಾಟೀಲ್.
ಮಡಿವಾಳಪ್ಪ ಬ್ಯಾಲಾಳ.
ಮಾಂತೇಶ್ ಮೂಲಿಮನಿ.
ಸಿದ್ದು ಪೂಜಾರಿ.
ಮಡಿವಾಳಪ್ಪ ತಳವಾರ್.
ಯಮನೂರಿ ಸಿಂದಗಿರಿ ಬೆಕಿನಾಳ.
ಸೋಮಶೇಖರ್ ಬಡಿಗೇರ್ ಸಂಚಾಲಕರು ಡಿ.ಎಸ್.ಎಸ್.ವಲಯ ಕಲಕೇರಿ. ರಾಜು ಕರನಾಳ
ರಮೇಶ್ ಹೊಸಮನಿ.
ಬಾಲಪ್ಪ ದೊರಿ. ಇರಗಂಟಿ ಬಡಿಗೇರ್. ಮುದಕಣ್ಣ ಪೂಜಾರಿ.
ಯಲಪ್ಪ ಹೊಸಮನಿ , ಮಲ್ಲು ನಡುವಿನಕೆರಿ . ಮರೇಪ್ಪ ನಡುವಿನಕೆರಿ . ದ್ಯಾವಪ್ಪ ನಡುವಿನಕೇರಿ . ಹುಚ್ಚಪ್ಪ ಸತ್ರೇಗೂಳ. ಬಸವರಾಜ್ ಗುಡಸಲ ಮನಿ . ಆನಂದ್ ಹೊಸಮನಿ. ಪ್ರಕಾಶ್ ದೊಡಮನಿ. ಅಭಿಷೇಕ್ ತಿಲಗೊಳ. ದಯಾನಂದಾ ಬೂದಿಹಾಳ. ಸೋಮು ಹೊಸಮನಿ. ಮಡಿವಾಳಪ್ಪ ಗೌಂಡಿ. ಬಸವರಾಜ್ ಉತಾಳೆ. ಮಡಿವಾಳಪ್ಪ ನಡುವಿನಕೇರಿ. ಭೀಮಣ್ಣ ದೊಡಮನಿ. ಇನ್ನೂ ಹಲವಾರು ಯುವಕರು ಹಾಗೂ ತಾಯಂದಿರು ಸೇರಿದಂತೆ ಡಾ. ಬಾಬಾ ಸಾಹೇಬ ಮೆರವಣಿಗೆಯನ್ನು ಅದ್ದೂರಿಯಿಂದ ಬೀದಿ ಬೀದಿಯಲ್ಲಿ ಮೆರವಣಿಗೆ ನಡೆಯಿತು ಹಾಗೂ ಮೇನ್ ಬಜಾರ್ ನಲ್ಲಿ ಅದ್ದೂರಿ ಸಮಾರಂಭ ನಡೆಯಿತು.
ತಾಳಿಕೋಟಿ ತಾಲೂಕು ವರದಿಗಾರರು ಮೖಬೂಬಬಾಷ ಮನಗೂಳಿ.

        
                  
                  
                  
                  
More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…