November 4, 2025

ಕಲಕೇರಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಯೋಜನೆ ಮನೆ ಮನೆಗೆ ಗಂಗೆ | ಜಲಧಾರೆ ಯೋಜನೆ…..

ಕಲಕೇರಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆ ಮನೆ ಮನೆಗೆ ಗಂಗೆ ಶುದ್ಧ ಕುಡಿಯುವ ನೀರಿನ ಪೂರೖಸುವ ಜಲಧಾರೆ ಯೋಜನೆ ಅಡಿಯಲ್ಲಿ

ಸುಮಾರು ಕಲಕೇರಿಯಲ್ಲಿ 2 ಲಕ್ಷ ಲೀಟರ್ ಸಮರ್ಥ್ಯವುಳ್ಳ ನೀರಿನ ಟ್ಯಾಂಕ್ ಕಾಮಗೇರಿ ನಿರ್ಮಾಣ ಇಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಭೂಮಿ ಪೂಜೆ ಕಾಮಗಿರಿ ಚಾಲನೆ ನೀಡಿದರು.

ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ರಾಜ ಅಹ್ಮದ್ ಸಿರಸಗಿ. ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ಪರಶುರಾಮ್ ಬೇಡರ. ಗ್ರಾಮ ಪಂಚಾಯಿತಿಯ ಸದಸ್ಯರು ಅನಿಲ್ ಬಡಿಗೇರ್. ಸುಧಾಕರ್ ಅಡಿಕಿ ಇವರು ಈ ಸಂದರ್ಭದಲ್ಲಿ ನಮ್ಮ ಕಲಕೇರಿ ಗ್ರಾಮದಲ್ಲಿ ಪ್ರತಿಯೊಂದುವಾದಿಗಳಿಗೆ ಪೈಪ್ ಲೈನ್ ಮುಖಾಂತರ ನೀರು ಬರುವುದು ಮತ್ತು ಕುದುರೆ ಗೊಂಡ ಕೆರೆಯಲ್ಲಿ ಬಾಯಿಯಿಂದ ಇನ್ನು ಎರಡು ಮೂರು ದಿನದಲ್ಲಿ ಕಲಕೇರಿ ಗ್ರಾಮಕ್ಕೆ ಆ ನೀರು ಕೂಡ ಬರುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಭೀಮಣ್ಣ ವಡ್ಡರ್. ಹಾಜಿ ಪಾಷಾ ಜಾಗಿರ್ದಾರ್. ಚಾಂದ್ ಪಾಷಾ ಹವಾಲ್ದಾರ್. ದೇವೇಂದ್ರ ಬಡಿಗೇರ್. ಕುತುಬುದ್ದಿನ್ ಹೊಸಮನಿ. ಮಲ್ಕಪ್ಪ ಭಜಂತ್ರಿ. ಹುಸೇನ್ ನಾಯ್ಕೋಡಿ. ಇರಗಂಟಿ ಬಡಿಗೇರ್. ನಬಿಲಾಲ್ ನಾಯ್ಕೋಡಿ. ಎಲ್ಲಾ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು 2 ಲಕ್ಷ ಲೆಟರ್ ಟ್ಯಾಂಕ್ ಭೂಮಿ ಪೂಜೆಯನ್ನು ಮಾಡಿ ಕೆಲಸ ಪ್ರಾರಂಭಗೊಂಡಿದೆ.

ಜಿಲ್ಲಾ ವರದಿಗಾರರು ಮೖಬೂಬಬಾಷ ಮನಗೂಳಿ. M 6362760741.

error: Content is protected !!