November 4, 2025

ಅಹಿಂದ ಸಂಚಾಲಕರ ಸಭೆ | ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ಜಿಲ್ಲಾ ಅಹಿಂದ ಸಂಚಾಲಕರ ಸಭೆ ದಿನಾಂಕ 7-5-2025 ರಂದು ಮಧ್ಯಾಹ್ನ 3 ಗಂಟೆಗೆ ಹೋಟೆಲ್ ಮಥುರಾ ಸೆಂಟ್ರಲ್ ಶಿವಮೊಗ್ಗದಲ್ಲಿ ನಡೆಯಿತು. ಮಹಮದ್ ಸನಾವುಲ್ಲಾ ರವರು, ರಾಜ್ಯ ಅಹಿಂದ ಸಂಚಾಲಕರು. ಜಿ ಪರಮೇಶ್ವರಪ್ಪ ರಾವರು ಜಿಲ್ಲಾ ಪ್ರಧಾನ ಸಂಚಾಲಕರು. ಮತ್ತು ಎನ್ ಪಿ ಧರ್ಮರಾಜ್ ರವರು ಜಿಲ್ಲಾ ಜಂಟಿ ಸಂಚಾಲಕರು. ಮತ್ತು 30 ಜಿಲ್ಲಾ ಸಂಚಾಲಕರು ಭಾಗವಹಿಸಿದ್ದರು

error: Content is protected !!