November 4, 2025

ದಲಿತರ ಅಭಿವೃದ್ಧಿಗಾಗಿ ಜನಕ್ರಾಂತಿಯ ಸಮಾವೇಶ ಬೆಂಗಳೂರು ಚಲೋ

ಪ್ರಪೋಸರ್ ಬಿ ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಸಂಘಟನೆ ವತಿಯಿಂದ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಕೋಮುವಾದ ಧಿಕ್ಕರಿಸಿ ಸಂವಿಧಾನ ರಕ್ಷಿಸಿ ಎನ್ನುವ ದೃಷ್ಟಿಕೋನದಡಿಯಲ್ಲಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ ಆದರೂ ಕೂಡ ಇವತ್ತಿಗೂ ಕೋಮುವಾದಿಗಳು ಸಂವಿಧಾನದ ವಿರುದ್ಧವಾದ ಚಟುವಟಿಕೆಗಳನ್ನು ನಡೆಸುವುದರಿಂದ ದಲಿತ ಸಮುದಾಯಕ್ಕೆ ಮತ್ತು ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡುತ್ತಾ ಬಂದಿದೆ ಆದ್ದರಿಂದ ಮುಂದಾದರು ಎಚ್ಚೆತ್ತುಕೊಳ್ಳಬೇಕೆಂದು ಜನಕ್ರಾಂತಿ ಸಮಾವೇಶ ಬೆಂಗಳೂರು ಚಲೋ ಹೋರಾಟವನ್ನು ಹಮ್ಮಿಕೊಂಡಿರುವಂತ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸರ್ವರಿಗೂ ಸ್ವಾಗತ ಕೋರಲಾಗಿದೆ ಸ್ವಾಗತ ಕೋರುವವರು .

*ಡಿ.ಎಸ್.ಎಸ್. ರಾಜ್ಯ ಸಂಚಾಲಕರು, ಗುರುಮೂರ್ತಿ ಶಿವಮೊಗ್ಗ ಹಾಗೂ ಎಂ ರವಿ ಹರಿಗೆ ಡಿ.ಎಸ್.ಎಸ್. ನಗರ ಸಂಚಾಲಕರು, ಶಿವಮೊಗ್ಗ*

error: Content is protected !!