“ಅಹಿಂದ” -ಚಳುವಳಿ ಸಂಘಟನೆವತಿಯಿಂದ ನೆನ್ನೆ ದಿನಾಂಕ(26-4-2025) ರಂದು ಹಾಸನ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ‘ಹಾಸನ ಜಿಲ್ಲೆಯ ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳು ಮತ್ತು ದಲಿತರ ಸಮ್ಮಿಲನ’ ಜೊತೆಗೆ ‘ಭಾರತ ಸಂವಿಧಾನ ಜಾಗೃತಿ ಸಭೆ’ ಯನ್ನು ಏರ್ಪಡಿಸಲಾಗಿತ್ತು.
ಎಲ್ಲಾ ಧರ್ಮಿಯ, ಜಾತಿಯ, ನೂರಾರು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು, ಭಾರತ ಸಂವಿಧಾನದ ಆಶಯಗಳು, ಸಾಮಾಜಿಕ ನ್ಯಾಯ, ಸುಮಾನತೆ ಸಾಧಿಸಲು ವಿಫಲವಾಗಿರುವ ಅಂಶಗಳ ಬಗ್ಗೆ ಮತ್ತು ಸಮಾನತೆ ಕಡೆಗೆ ಶೋಷಿತ ವರ್ಗಗಳನ್ನು ಕರೆದೊಯ್ಯುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಭೆ ಯಶಸ್ವಿ ಆಯಿತು.
ಹಾಸನ ಜಿಲ್ಲೆಯಲ್ಲಿನ ಸಂಘಟನೆಯ ಕಾರ್ಯಕರ್ತರನ್ನು ಗೌರವಿಸಿ, ಈ ಜಿಲ್ಲೆಯಲ್ಲಿ ಬಲಯುತವಾಗಿ ಸಂಘಟನೆಯನ್ನು ಕಟ್ಟಲು ಮನವಿ ಮಾಡಲಾಯಿತು.
ರಾಜ್ಯದ ಅಹಿಂದ ಪರಿವಾರದ ಮಾಹಿತಿಗಾಗಿ.
ಎಸ್ ಮೂರ್ತಿ,
ರಾಜ್ಯ ಮುಖ್ಯ ಸಂಚಾಲಕರು.
“ಅಹಿಂದ” -ಚಳುವಳಿ

        
                  
                  
                  
                  
More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…