November 4, 2025

ಸಿಡಿಲು ಬಡಿದು ಯುವಕ ಸಾವು 

ಕಲಕೇರಿ: ಸಮಿಪದ ಆಲಗೂರದಲ್ಲಿ ಬಿರುಗಾಳಿ ಸಹಿತ ಮಳೆ ಸುರಿದಿದ್ದ ಇದೆ ಕುರಿ ಕಾಯಲು ಹೊಗಿದ್ದ ದೇವರಹಿಪ್ಪರಗಿ ತಾಲೂಕಿನ ಆಲಗೂರ ಗ್ರಾಮದ ಆಕಾಶ ಹೈಯಾಳದಪ್ಪ ಯಂಕಂಚಿ (19) ಕುರಿ ಕಾಯುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿರುವ ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದೇ ವೇಳೆ ಆಲಗೂರ ಗ್ರಾಮಸ್ಥರು ಯುವಕನ ಸಾವನಿಂದ ತಾಯಿಯ ತಂದೆ ಇವರ ದುಃಖ ಮುಗಿಲು ಮುಟ್ಟಿದೆ ಹಾಗೂ ನಮ್ಮ ಊರಿನ ಗ್ರಾಮಸ್ಥರಿಗೆ ಬಹಳ ದುಃಖ ಆಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು

ವರದಿ ಮೖಬೂಬಬಾಷ ಮನಗೂಳಿ.

error: Content is protected !!