November 4, 2025

ಬೆಂಗಳೂರಿನ ಶಾಸಕರ ಭವನದಲ್ಲಿ ಅಹಿಂದ ಚಳುವಳಿ ಸಂಘಟನೆ ಸಭೆ…

ಅಹಿಂದ ಚಳುವಳಿ ಸಂಘಟನೆ ಸಭೆಯು ದಿನಾಂಕ 28-6-2025 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಶಾಸಕರ ಭವನದಲ್ಲಿ ನಡೆಯಿತು. ರಾಜ್ಯ ಅಹಿಂದ ಮುಖ್ಯ ಸಂಚಾಲಕರು ಶ್ರೀ ಎಸ್. ಮೂರ್ತಿ ರವರೂ ಅಧ್ಯಕ್ಷತೆ ವಹಿಸಿದ್ದರು, ರಾಜ್ಯ ಸಂಚಾಲಕರಾದ ಶ್ರೀ ವೆಂಕಟೇಶ್, ರಾಜ್ಯ ಸಂಚಾಲಕರಾದ ಶ್ರೀ ಮೊಹಮ್ಮದ್ ಸನಾವುಲ್ಲಾ ಉಪಸ್ಥಿತರಿದ್ದರು.

error: Content is protected !!