ರಾಜ್ಯ ಅಹಿಂದ ಚಳವಳಿ ಸಮಾವೇಶ.
ದಿನಾಂಕ:23-8-2025 ರಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ನೌಕರರ ಭವನ ಶಿವಮೊಗ್ಗದಲ್ಲಿ ರಾಜ್ಯ ಅಹಿಂದ ಚಳವಳಿ ಸಮಾವೇಶ ನಡೆಯಿತು. ರಾಜ್ಯ ಮುಖ್ಯ ಸಂಚಾಲಕರು ಎಸ್ ಮೂರ್ತಿ ರವರು, ರಾಜ್ಯ ಸಂಚಾಲಕರು ಮೊಹಮ್ಮದ್ ಸನಾವುಲ್ಲಾ ರವರು, ರಾಜ್ಯ ಸಂಚಾಲಕರು ಟಿ ನಾ ಶ್ರೀನಿವಾಸ್ ರವರು, ರಾಜ್ಯ ಸಂಚಾಲಕರು ಎನ್ ಪಿ ಧರ್ಮರಾಜ್ ರವರು, ಜಿಲ್ಲಾ ಮುಖ್ಯ ಸಂಚಾಲಕರು ಕಲ್ಲಪ್ಪ ರವರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

More Stories
ಅಶ್ವಿನಿ ಮಾಸದ ಹುಣ್ಣಿಮೆಯ ದಿನದಂದು ಅಂದರೆ ಶೀಗಿ ಹುಣ್ಣಿಮೆಯ ದಿನದಂದು ಶ್ರೀರಾಮನ ಜೀವನ ಚರಿತ್ರೆಯನ್ನು ವಿವರಿಸುವ ರಾಮಾಯಣವನ್ನು ಬರೆದಂತಹ ಮಹಾನ್ ಮಹರ್ಷಿ ವಾಲ್ಮೀಕಿಯವರ ಜನ್ಮ ದಿನವಾಗಿ ವಾಲ್ಮೀಕಿ ಜಯಂತಿಯನ್ನು ನಡೆಸಲಾಗುತ್ತದೆ.
ದಶಕಗಳ ಕಾಲ ಸಿನಿಮಾ ಪ್ರಿಯರನ್ನು ರಂಜಿಸಿದ್ದ ‘ಅಭಿನಯ ಸರಸ್ವತಿ’ ಹಿರಿಯ ನಟಿ ಬಿ. ಸರೋಜಾದೇವಿ ವಿಧಿವಶ🙏
ದೇವನಹಳ್ಳಿ, ಚನ್ನರಾಯಪಟ್ಟಣ ರೈತ ಸಮಿತಿಯಿಂದ ರೈತರಿಗೆ ನ್ಯಾಯ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ…