November 4, 2025

ಆಧುನಿಕ ಭಾರತದ ಕನಸುಗಾರ ಮಾಜಿ ಪ್ರಧಾನ ಮಂತ್ರಿಗಳಾದ ದಿ.ರಾಜೀವ್ ಗಾಂಧೀಜಿಯವರ ಪುಣ್ಯ ದಿನಾಚರಣೆ.

ಚಿತ್ತಾಪುರ:ಇಂದು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆದುನಿಕ ಭಾರತದ ಕನಸುಗಾರ & ಡಿಜಿಟಲ್ ಕ್ರಾಂತಿಯ ಹರಿಕಾರರು, ಮಾಜಿ ಪ್ರಧಾನ ಮಂತ್ರಿಗಳಾದ ದಿ.ರಾಜೀವ್ ಗಾoಧೀಜಿಯವರ ಪುಣ್ಯದಿನವನ್ನು ಆಚರಿಸಲಾಯಿತು*

ಈ ಸಂಧರ್ಭದಲ್ಲಿ ಕಿಸಾನ್ ಘಟಕದ ಅಧ್ಯಕ್ಷರು ಹಾಗೂ ಕೃಷಿಕ ಸಮಾಜದ ತಾಲೂಕಾಧ್ಯಕ್ಷರಾದ ಶ್ರೀ ನಾಗರೆಡ್ಡಿ ಗೋಪಾಸೆನ್ ಸಾಹುಕಾರ್, ಕಾಂಗ್ರೆಸ್ ಮುಖಾಂಡರಾದ ಲಕ್ಷ್ಮಿಕಾಂತ್ ಸಾಲಿ,ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರಾದ ಸಂಜಯ ಬುಳಕರ, ಯುವ ಅಧ್ಯಕ್ಷ ದೇವು ಯಾಬಳ, ಮೌನಗಂಗಾಧರ ಡಿಗ್ಗಿ,ಚಂದ್ರಕಾಂತ್ ಯರಗಲ, ಕುಲಕರ್ಣಿ ಚಿತ್ತಾಪುರ ಇದ್ದರು.

*ವರದಿ – ಹುಲಗಪ್ಪ ಎಂ ಹವಾಲ್ದಾರ್*

error: Content is protected !!