November 4, 2025

ಶ್ರೀ ಕಾಗೋಡು ತಿಮ್ಮಪ್ಪರವರನ್ನು ಅಹಿಂದ ಚಳುವಳಿಯ ಮುಖ್ಯಸ್ಥರುಗಳ ಭೇಟಿ…

10-5-2025 ರಂದು ರಾಜ್ಯ ಮತ್ತು ಶಿವಮೊಗ್ಗ ಜಿಲ್ಲಾ ಅಹಿಂದ ಚಳುವಳಿ, ರಾಜ್ಯ ಮುಖ್ಯಸ್ಥರಾದ ಶ್ರೀ ಎಸ್.ಮೂರ್ತಿ ರವರು, ರಾಜ್ಯ ಸಂಚಾಲಕರಾದ ಶ್ರೀ ಮೊಹಮ್ಮದ್ ಸನಾವುಲ್ಲಾ. ರಾಜ್ಯ ಕಾರ್ಯದರ್ಶಿ ಸುರೇಂದ್ರ ರಾವರು ಜಿಲ್ಲಾ ಪ್ರಧಾನ ಸಂಚಾಲಕರು ಶ್ರೀ ಪರಮೇಶ್ವರಪ್ಪ ರಾವರು. ಜಂಟಿ ಮುಖ್ಯ ಸಂಚಾಲಕ ಎನ್ ಪಿ ಧರ್ಮರಾಜ್ ರವರು. ತೀ.ನಾ ಶ್ರೀನಿವಾಸ್ ರವರು ಕಲ್ಲಪ್ಪ ರಾವರು. ಎಚ್ ಎಸ್ ಶಂಕರ್ ರಾವ್ ಮೊಹಮ್ಮದ್ ಖಾಸಿಂ ರವರು. ಶ್ರೀ ಕಾಗೋಡು ತಿಮ್ಮಪ್ಪ ರವರನ್ನು ಸಾಗರ ಪಟ್ಟಣದ ನಿವಾಸದಲ್ಲಿ ಭೇಟಿಯಾದರು.

error: Content is protected !!