November 4, 2025

25/05/2025 ರಂದು ಹುಬ್ಬಳ್ಳಿಯಲ್ಲಿ ಟಿಪಿಜೆಪಿ ಬ್ರಹತ್ ಮಹಾ ಸಭೆ 

 

ಉತ್ತರ ಕರ್ನಾಟಕದಲ್ಲಿ ಬರುವ ಎಲ್ಲಾ ಜಿಲ್ಲೆಯ ಟಿಪಿಜೆಪಿ ಸಂಘಟನೆಯ ಪದಾಧಿಕಾರಿಗಳು ಮತ್ತು ಎಲ್ಲಾ ತಾಲೂಕ ಪದಾಧಿಕಾರಿಗಳು ಹಾಗೂ ಎಲ್ಲಾ ಕಂಪನಿ ಲೀಡರ್ ಗಳಿಗೆ ನಮಸ್ಕಾರ ಪವರ್ ಟಿವಿ ಅವರು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ದಿನಾಂಕವನ್ನು ನಿಗದಿ ಮಾಡಿದ್ದಾರೆ ಇದೇ ತಿಂಗಳ 25/05/2025 ರಂದು ಹುಬ್ಬಳ್ಳಿಯಲ್ಲಿ ಬ್ರಹತ್ ಮಹಾ ಸಭೆ ಇರುತ್ತದೆ, ಈ ಒಂದು ಮಹಾಸಭೆಗೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು, ಗೃಹ ಸಚಿವರು, ಕಾನೂನು ಸಚಿವರು, ಹುಬ್ಬಳ್ಳಿ ಧಾರವಾಡ ಉಸ್ತುವಾರಿ ಸಚಿವರು, ಮತ್ತು ಕಂದಾಯ ಸಚಿವರು, ಮತ್ತು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ರವರು ಇನ್ನು ಅನೇಕ ಗಣ್ಯರು ಈ ಸಭೆಗೆ ಆಗಮಿಸಲಿದ್ದಾರೆ ಅದಕ್ಕಾಗಿ ಅದರ ಪೂರ್ವ ತಯಾರಿಯಾಗಿ *ಪೂರ್ವಭಾವಿ ಸಭೆಯನ್ನು ದಿನಾಂಕ* *09/05/2025* *ಶುಕ್ರವಾರದಂದು* *ಗದ್ದನಕೇರಿ ಕ್ರಾಸ್ ಬಿಳಿಗಿ ರೋಡ್ ಲಕ್ಷ್ಮೀ ದೇವಸ್ಥಾನ ಸಭಾ ಮಂಟಪದಲ್ಲಿ ಸಭೆಯನ್ನು ಆಯೋಜಿಸಲಾಗಿದೆ ಈ ಒಂದು ಸಭೆಗೆ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರಾದ ಅಪ್ಪಾಸಾಹೇಬ ಬುಗಡೇ ಸರ್ ಆಗಮಿಸಲಿದ್ದಾರೆ, ಮತ್ತು ಎಲ್ಲ ಉತ್ತರ ಕರ್ನಾಟಕ ಜಿಲ್ಲಾಧ್ಯಕ್ಷರು ಜಿಲ್ಲಾ ಉಪಾಧ್ಯಕ್ಷರು ಎಲ್ಲ ಜಿಲ್ಲಾ ಕಮಿಟಿ ಹಾಗೂ ಎಲ್ಲ ತಾಲೂಕು ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲಾ ತಾಲೂಕು ಕಮಿಟಿ ಮತ್ತು ಎಲ್ಲಾ ಕಂಪನಿಯ ಲೀಡರ್ಸ್ ಗಳು ಎಲ್ಲರೂ ಆಗಮಿಸಬೇಕು. ಮುಂದಿನ ಮಹಾಸಭೆಗೆ ನಮ್ಮ ಉತ್ತರ ಕರ್ನಾಟಕದವರ ಮೇಲೆ ಎಲ್ಲರ ಹೆಚ್ಚಿನ ಹೋಪ್ ಇದೆ ನಾವು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ನಾವು ತಂದೆ ತರುತ್ತೇವೆ ಎಂಬುದಾಗಿ ಅವರಿಗೆ ನಂಬಿಕೆ ಇದೆ ಅದಕ್ಕಾಗಿ ನಾವೆಲ್ಲರೂ ಸೇರಿ 5ಲಕ್ಷ ಜನರನ್ನು ಕರೆ ತರಬೇಕಾಗಿದೆ ಈ ಒಂದು ಅಂತಿಮ ಹೋರಾಟಕ್ಕೆ ನಾವೆಲ್ಲರೂ ಜಯವನ್ನು ತಂದು ಕೊಡೋಣ ಮತ್ತು ಹೇಗೆ ಜನರನ್ನ ಕರೆದು ತರಬೇಕೆಂಬುದನ್ನು ಇನ್ನಷ್ಟು ಹೊಸ ವಿಷಯಗಳನ್ನು ಈ ಪೂರ್ವಭಾವಿ ಸಭೆಯಲ್ಲಿ ಚರ್ಚಿಸುವುದಕ್ಕಾಗಿ ಪ್ರತಿಯೊಬ್ಬರು ನಾವು ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಗೆ ಸೇರಿ ಬರೋಣ .

ಹೆಚ್ಚಿನ ಮಾಹಿತಿಗಾಗಿ

– ಮಹೇಶ್.ಬಿ.ವಿ

– 91139 79881

error: Content is protected !!