ಶಹಪುರ: ನಗರಕ್ಕೆ ಆಗಮಿಸುವ ಸ್ವಾಗತ ಫಲಕಗಳು ಹಾಳಾಗಿದ್ದು ಸುಮಾರು 1 ವರ್ಷ ಕಳೆದರೂ ಅದನ್ನು ದಿನ ನಿತ್ಯ ಓಡಾಡುವ ಅಧಿಕಾರಿಗಳು, ಸಚಿವರ ಕಣ್ಣಿಗೆ ಕಾಣಿಸುತ್ತಿಲ್ಲ..? “ಸಗರ ನಾಡು ಶರಣರ ಬಿಡು” ಎಂಬ ಶೀರ್ಷಿಕೆಯಲ್ಲಿ ಹಾಕಿದ ಸ್ವಾಗತ ಫಲಕಗಳು ಈ ಸಗರ ನಾಡಿನ ಗತ ವೈಭವವನ್ನು ಸಾರುವ ಹಾಗೂ ಒಂದು ತಾಲೂಕಿನ / ಆ ಸ್ಥಳದ ಘನತೆಯನ್ನು ಸಾರುವ ಪ್ರತಿಕವಾಗಿರುತ್ತವೆ.
ದಿನ ನಿತ್ಯ ಸಾವಿರಾರು ಸಂಚರಿಸುವ ಪ್ರಯಾಣಿಕರು ಇದನ್ನು ನೋಡಿದರೆ ತಾಲೂಕಿನ ನಗರಸಭೆ ಆಡಳಿತದ ಯಂತ್ರವು ತುಕ್ಕು ಹಿಡದಿದೆ ಎಂದು ಸಾರ್ವಜನಿಕರಲ್ಲಿ ಪಿಸುಗುಡುವ ಸದ್ದು ಕೇಳುತ್ತಿದೆ.
ಅದಕ್ಕಾಗಿ ನಗರಸಭೆ ಅಧಿಕಾರಿಗಳು ಆದಷ್ಟು ಬೇಗ ಗಮನ ಹರಿಸಿ ಈ ಸ್ವಾಗತ ಫಲಕಗಳನ್ನು ಹೊಸದಾಗಿ ಹಾಕಿಸಬೇಕು ಎಂದು ಯುವ ಹಾಗೂ ಸಾಮಾಜಿಕ ಕಾರ್ಯಕರ್ತರ ವೆಂಕಟೇಶ ನಾಯಕ ಆಲ್ದಾಳ ರವರು ಮನವಿ ಮಾಡಿದ್ದಾರೆ.
*ವರದಿ – ಹುಲಗಪ್ಪ ಎಮ್ ಹವಾಲ್ದಾರ*
*ಅಹಿಂದ ಬಂಧು ಪತ್ರಿಕೆ*

        
                  
                  
                  
                  
More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…