November 4, 2025

ಬಿಹಾರ ರಾಜ್ಯದಲ್ಲಿ ನಡೆಯುವ ರಾಷ್ಟ್ರಮಟ್ಟದ ಖೇಲೊ ಇಂಡಿಯಾ ಯೂತ್ ಗೇಮ್ ನಲ್ಲಿ ಸುರಪುರ ತಾಲೂಕಿನ ವಿದ್ಯಾರ್ಥಿಗಳು ಉದಯಕುಮಾರ ಗುರಿಕಾರ,ಹಾಗೂ ಮಲ್ಲಿಕಾರ್ಜುನ ವಗ್ಗರ ಆಯ್ಕೆ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದ ವಿದ್ಯಾರ್ಥಿಗಳು ದಿನಾಂಕ 04/05/2025ರಿಂದ 15/05/2025ರವರಿಗೆ ಬಿಹಾರ ರಾಜ್ಯದಲ್ಲಿ ನಡೆಯುವ ರಾಷ್ಟ್ರಮಟ್ಟದ ಖೇಲೊ ಇಂಡಿಯಾ ಯೂತ್ ಗೇಮ್ ನಲ್ಲಿ ಬಾಗವಹಿಸಲಿರುವ ಕರ್ನಾಟಕ ರಾಜ್ಯ ಖೋ ಖೋ ತಂಡಕ್ಕೆ ಆಯ್ಕೆಯಾದ ಉದಯಕುಮಾರ ಗುರಿಕಾರ,ಹಾಗೂ ಮಲ್ಲಿಕಾರ್ಜುನ ವಗ್ಗರ ಇಬ್ಬರಿಗೂ ಯಾದಗಿರಿ ಜಿಲ್ಲಾ ಖೋ ಖೋ ಅಸೋಸಿಯೇಷನ್ ,ಹಾಗೂ ಮೌನೇಶ್ವರ ಖೋ ಖೋ ಕ್ಲಬ್ದ್ ಅದ್ಯಕ್ಷರು ಹಾಗೂ ಪದಾಧಿಕಾರಿಗಳು,ಸಮಸ್ತ ದೇವರಗೋನಾಲದ ಗುರುಹಿರಿಯರು ಕ್ರೀಡಾಪಟುಗಳ ಪರವಾಗಿ ಅಭಿನಂದನೆಗಳು , ಹಳ್ಳಿ ಪ್ರತಿಭೆಗಳಿಗೆ

ಅವಕಾಶ ಮಾಡಿಕೊಟ್ಟ ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯ ಅದ್ಯಕ್ಷರಾದ ಶ್ರೀಯುತ ಲೋಕೇಶ್ವರ ಸರ್ ಅವರಿಗೂ ಪ್ರದಾನ ಕಾರ್ಯದರ್ಶಿಗಳಾದ ಶ್ರೀಯುತ ರಾಮಲಿಂಗಪ್ಪ ಸರ್ ಅವರಿಗೂ ಹಾಗೂ ಉಪಾದ್ಯಕ್ಷರಿಗೂ ಎಲ್ಲಾ ಪದಾದಿಕಾರಿಗಳಿಗೆ ದೆವರ ಗೋನಾಲ ಗ್ರಾಮದ ಗ್ರಾಮಸ್ಥರು ಧನ್ಯವಾದಗಳು.

ಮತ್ತು ವಿಶೇಷವಾಗಿ ದೆವರ ಗೋನಾಲ ಗ್ರಾಮದ ಮುಖಂಡರಾದ ವೆಂಕಟೇಶ ಬೇಟೆಗಾರ, ನಾಗಪ್ಪ ಗುತ್ತೆದಾರ, ದೊಡ್ಡ ದೇಸಾಯಿ ದೆವಿಂದ್ರಪ್ಪ ಚಿಕ್ಕನಹಳ್ಳಿ ಪರಮಣ್ಣ, ಸಾಹುಕಾರ ಮಲ್ಲಯ್ಯ, ದಿವಳಗುಡ್ಡ ಸಣ್ಣ ದೇಸಾಯಿ ಶಬ್ಬಿರ್ ಅಭಿನಂದನೆ ಸಲ್ಲಿಸಿದರು.

*ವರದಿ – ಹುಲಗಪ್ಪ ಎಂ ಹವಾಲ್ದಾರ್*

error: Content is protected !!