ತಮ್ಮೆಲ್ಲರಿಗೂ ದುಃಖದ ವಿಷಯ ತಿಳಿಸಲು ಬಯಸುತ್ತೇನೆ ಬಿಎಂಎಸ್ ನ ಹಿರಿಯ ಕಾರ್ಯಕರ್ತರು ಪ್ರಚಾರಕ ಪೂರ್ಣಾವಧಿ ಕಾರ್ಯಕರ್ತರಾದ ಶ್ರೀಯುತ ಡಿಕೆ ಸದಾಶಿವ ರವರು ಇಂದು ಬೆಳಗಿನ ಜಾವ ನಮ್ಮನ್ನು ಅಗಲಿ ಸ್ವರ್ಗಸ್ತರಾಗಿರುತ್ತಾರೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಈ ಮೂಲಕ ಭಗವಂತನಲ್ಲಿ ಪ್ರಾರ್ಥಿಸುತ್ತಾ ಅವರ ಅಗಲಿಕೆಯನ್ನು ಸಹಿಸಿ ಕೊಳ್ಳುವ ಶಕ್ತಿ ಅವರ ಕುಟುಂಬ ವರ್ಗಕ್ಕೆ ಮತ್ತು ಎಲ್ಲಾ ಕಾರ್ಯಕರ್ತ ಬಂಧುಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಶ್ರೀಯುತರ ಪ್ರಾರ್ಥಿವ ಶರೀರವನ್ನು ಶಿವಮೊಗ್ಗಕ್ಕೆ 12 ಗಂಟೆಗೆ ತರಲಾಗುವುದು ಅವರ ಮುಂದಿನ ಕ್ರಿಯಾಕರ್ಮಗಳನ್ನು 2:30 ಸಮಯದ ನಂತರ ನಡೆಸಲಾಗುವುದು. ಇಂತಿ ಹೆಚ್ ಎಲ್ ವಿಶ್ವನಾಥ್ ರಾಜ್ಯ ಪ್ರಧಾನ ಕಾರ್ಯದರ್ಶಿ
ಬಿಎಂಎಸ್ ನ ಹಿರಿಯ ಕಾರ್ಯಕರ್ತರು ಪ್ರಚಾರಕ ಪೂರ್ಣಾವಧಿ ಕಾರ್ಯಕರ್ತರಾದ ಶ್ರೀಯುತ ಡಿಕೆ ಸದಾಶಿವ ರವರು ನಿದನ
        
                  
                  
                  
                  
More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…