*ರಿಲೇ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ಕಾಲೇಜ್ ಮಾಲಗತ್ತಿ ವಿದ್ಯಾರ್ಥಿಗಳು*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಮಾಲಗತ್ತಿ ಗ್ರಾಮದಲ್ಲಿ ದಿನಾಂಕ 09/10/2025 ರಂದು ನಡೆದ PU ಕಾಲೇಜ್ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ
ಸಿದ್ದಾರ್ಥ್ ಪಿಯು ಕಾಲೇಜ್ ಮಾಲಗತ್ತಿ ವಿದ್ಯಾರ್ಥಿಗಳು 4×400 ರಿಲೇ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ರಿಲೇ ಎಲ್ಲಿ ಭಾಗವಹಿಸಿರುವ, ವಿದ್ಯಾರ್ಥಿಗಳು ಅಖಿಲೇಶ್ ನಾಯಕ್ , ಮುತ್ತುರಾಜ್, ಶಿವು ನಾಯಕ್, ಆಕಾಶ್ ಗುತ್ತೇದಾರ್, ಇವರೆಲ್ಲರಿಗೂ ಅಭಿನಂದನೆಗಳು ಮತ್ತು ಮುಂದೆ ನಡೆಯಲಿರುವ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯಲೆಂದು ಮಾಲಗತ್ತಿ ಗ್ರಾಮದ ಹಿರಿಯರು ಮತ್ತು ಕಿರಿಯರು ಅಣ್ಣಂದಿರು ತಮ್ಮಂದಿರು ಗಳಿಗೆ ಶುಭ ಹಾರೈಸಲೆಂದು ದೇವರಾಜ ನಂದಿಗೌಡ ಮಾಲಗತ್ತಿ ತಿಳಿಸಿದರು
ವರದಿ👉
ಎಚ್ ಎಮ್ ಹವಾಲ್ದಾರ,
ಅಹಿಂದ ಬಂದು ಪತ್ರಿಕೆ, ಯಾದಗಿರಿ

More Stories
ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಆಯ್ಕೆ*
ನವೆಂಬರ್ 1 ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಸಂಜೆ 5:42 ನಿಮಿಷವಾದರೂ ಧ್ವಜ ಇಳಿಸದ ಶಿಕ್ಷಕ*
ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ