November 4, 2025

ಸರ್ಕಾರಿ ಬಾಲಕಿಯರ ಕನ್ಯಾ ಕಾಲೇಜಿಗೆ ಭೇಟಿ ನೀಡಿ ವಿಕ್ಷೇಣೆ ಶ್ರೀಶರಣಬಸಪ್ಪಗೌಡ ದರ್ಶನಾಪುರ

ಸರ್ಕಾರಿ ಬಾಲಕಿಯರ ಕನ್ಯಾ ಕಾಲೇಜಿಗೆ ಭೇಟಿ ನೀಡಿ ವಿಕ್ಷೇಣೆ ಶ್ರೀಶರಣಬಸಪ್ಪಗೌಡ ದರ್ಶನಾಪುರ *

 

ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಸರ್ಕಾರಿ ಬಾಲಕಿಯರ ಕನ್ಯಾ ಕಾಲೇಜಿಗೆ ಬೇಟಿ ನೀಡಿ 2024-25ನೇ ಸಾಲಿನ ಕೆಕೆಆರ್‌ಡಿಬಿ (ಪಂಚಾಯತ್‌ರಾಜ್ ಇಲಾಖೆ) ಯೋಜನೆ ಯಡಿಯಲ್ಲಿ 1 ಕೋಟಿ ರೂ.ವೆಚ್ಚದ ನೂತನ 4 ಕೋಣೆ, ಒಂದು ಶೌಚಾಲಯ ಕಾಮಗಾರಿ ಪ್ರಗತಿಯಲ್ಲಿದ್ದು ಕಾಮಗಾರಿ ವಿಕ್ಷೀಸಿದರು.

ಪತ್ರಕರ್ತರೊಂದಿಗೆ ಮಾತನಾಡಿ 10 ಕೋಟಿ ರೂ.ವೆಚ್ಚದಲ್ಲಿ ಒಂದೇ ಸೂರಿನಡಿ ವಿದ್ಯಾರ್ಥಿಗಳಿಗಾಗಿ ಪ್ರಾಥಮಿಕ, ಪ್ರೌಢ ಮತ್ತು ಕಾಲೇಜು ನಿರ್ಮಾಣದ ಗುರಿ ಹೊಂದಿದ್ದು, ಶೀಘ್ರದಲ್ಲಿ ಅದೂ ಸಹ ನೆರವೇರಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಸಿದ್ದಣ್ಣ ಟಣಕೇದಾರ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತಿರಿದ್ದರು.

 

ವರದಿ 👉

ಎಚ್ ಎಮ್ ಹವಾಲ್ದಾರ,

ಅಹಿಂದ ಬಂದು ಪತ್ರಿಕೆ, ಯಾದಗಿರಿ .

error: Content is protected !!