ಶಿಕಾರಿಪುರ ಪುರಸಭೆ ಬಗ್ಗೆ ಇತಿಹಾಸದ ಪುಟದಲ್ಲಿ ಬರೆದಿರಬೇಕು.
ಪುರಸಭೆಗೆ ಕೋಟಿ ಗಟ್ಟಲೆ ಆದಾಯ ಬರುತ್ತದೆ.ಮತ್ತು ಸರ್ಕಾರದಿಂದ ಸಾವಿರಾರು ಕೋಟಿ ಹಣ ಅನುದಾನ ಬರುತ್ತದೆ.
ಸರ್ಕಾರದಿಂದ ಬರುವ ಸಾವಿರಾರು ಕೋಟಿ ಅನುದಾನದಲ್ಲಿ 40% ಪರ್ಸಂಟ್ ಮಾತ್ರ ಖರ್ಚು 60% ಪರ್ಸಂಟ್ ಭ್ರಷ್ಟಾಚಾರ ಲೂಠಿ.
ಆದರೆ ಶಿಕಾರಿಪುರ ಪುರಸಭೆಗೆ ಚುನಾವಣೆಯಲ್ಲಿ ಗೆದ್ದು ಬರುವವರಿಗೆ ಅಧಿಕಾರ ಕೇವಲ10% ಪರ್ಸಂಟ್ ಮಾತ್ರ 90% ಪರ್ಸಂಟ್ ಅಧಿಕಾರ ಶಿಕಾರಿಪುರ ಜನಪ್ರತಿನಿಧಿ ಕೈಯಲ್ಲಿರುತ್ತದೆ. ನೆಪ ಮಾತ್ರಕ್ಕೆ ಅಧ್ಯಕ್ಷರು ಉಪಾಧ್ಯಕ್ಷರು ಮುಖ್ಯಾದಿಕಾರಿಗೆ ವಹಿಸಿರುತ್ತಾರೆ. ಕೇವಲ ಹೆಬ್ಬೆಟ್ಟು ಅಂದರೆ ಮೇಲಿನ ಬಾಸ್ ಹೇಳಿದ್ದಕ್ಕೆ ಸಹಿ ಹಾಕುವುದು ಮಾತ್ರ. ಏನೆ ಕಾಮಗಾರಿ ನಡೆಯುವುದು ಶಿಕಾರಿಪುರ ತಾಲೂಕಿನ ಜನಪ್ರತಿನಿಧಿಯ ಕೈಯಲ್ಲಿ ರಿಮೋಟ್ ಕಂಟ್ರೋಲ್ ಇರುತ್ತದೆ. ಎಲ್ಲಾ ಕಾಮಗಾರಿ ಟೆಂಡರ್ ಪರ್ಸಂಟೈಜ್ ಅಲ್ಲಿ ಕಟ್ಟ್ ಆದನಂತರ ಬಾಕಿ ಕಾಮಗಾರಿ ನಡೆಯುತ್ತಿದೆ.
1999-2000 ನೇ ಇಸ್ವಿನಲ್ಲಿ ಕೋಟಿ ಕೋಟಿ ಹಣ ಲೂಟಿ ನಡೆದು ಹಗರಣ ನಡೆದು ಅಧಿಕಾರಿಗಳನ್ನು ನೆಪ ಮಾತ್ರಕ್ಕೆ ಅಮಾನತ್ ಮಾಡಿ ಪುನಹ ಅವರನ್ನು ಬೇರೆಕಡೆ ಪ್ರೊಮೋಷನ್ ಮಾಡಿ ಕಳಿಸುತ್ತಾರೆ.
ಉದಾಹರಣೆಗೆ ತಾವು ಶಿಕಾರಿಪುರ ಎದುರಿಗೆ ಸೈಡ್ ನಲ್ಲಿ ಹೊಸ ಟಾಟಾ ಸುಮಾ 2000 ನೇ ಇಸ್ವಿನಲ್ಲಿ ಹಗರಣದಲ್ಲಿ ಸೀಜ್ ಆಗಿರುವ ವಾಹನ.ಈಗಲೂ ಹೋಗಿ ನೋಡಿರಿ ಅಸ್ತಿ ಪಂಜರ ವಾಗಿರುತ್ತದೆ. ಅದರ ಹಗರಣದಬಗ್ಗೆ ಕೋರ್ಟ್ ಕೇಸ್ ನಡಿತಾಯಿದೆ.
ಶಿಕಾರಿಪುರ ಕ್ಕೆ ಕೆಲವು ಅಧಿಕಾರಿಗಳು ನಾ ಮುಂದೆಯಂದು ಬರುತ್ತಾರೆ.
ಕೆಲವರು ಪ್ರಾಮಾಣಿಕ ಅಧಿಕಾರಿಗಳು ಶಿಕಾರಿಪುರ ಸಹವಾಸ ಬೇಡ ಎನ್ನುತ್ತಾರೆ.
ಶಿಕಾರಿಪುರ ಭ್ರಷ್ಟಾಚಾರ ಬಗ್ಗೆ ಬಯಲಿಗೆ ಎಳೆಯುವ ವಿರೋದಪಾರ್ಟೀ ಯಾರಾದರು ಇದ್ದರೆ ಆಮ್ ಆದ್ಮಿ. ಪಾರ್ಟಿ.ಮಾತ್ರ.
ಚಂದ್ರಕಾಂತ್.ಎಸ್.ರೇವಣಕರ್.ಅಧ್ಯೆಕ್ಷರು ಆಮ್ ಆದ್ಮಿ ಪಾರ್ಟಿ.ಶಿಕಾರಿಪುರ ತಾಲೂಕು.
ಮೊ-9964551897

        
                  
                  
                  
                  
More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…