November 4, 2025

ಕೊಡೇಕಲ್ ನ ರೈತ ಸಂಪರ್ಕ ಕೇಂದ್ರದ ಅಧಿಕಾರಿಗೆ ಸನ್ಮಾನ.

ಹುಣಸಗಿ :ತಾಲ್ಲೂಕಿನ ಕೊಡೇಕಲ್ ರೈತ ಸಂಪರ್ಕ ಕೇಂದ್ರಕ್ಕೆ ನೂತನ ಅಧಿಕಾರಿ ದೀಪಾ ದೊರೆ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡೆಕಲ್ ಹೋಬಳಿ ಘಟಕದ ವತಿಯಿಂದ ಸನ್ಮಾನಿಸ ಲಾಯಿತು.
ಹುಣಸಗಿ ತಾಲೂಕಿನ ಕೊಡೇಕಲ್ ಹೋಬಳಿಗೆ ನೂತನವಾಗಿ ರೈತ ಸಂಪರ್ಕ ಕೇಂದ್ರಕ್ಕೆ ದೀಪಾ ದೊರೆ ಅಧಿಕಾರ ವಹಿಸಿಕೊಂಡರು ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡೆಕಲ್ ಹೋಬಳಿ ಘಟಕದ ವತಿಯಿಂದ ಸನ್ಮಾನ ದೀಪಾ ದೊರೆ ಅಧಿಕಾರಿಗೆ ಈ ಸಂದರ್ಭದಲ್ಲಿ ಕೊಡೆಕಲ್ ಹೋಬಳಿ ಅಧ್ಯಕ್ಷರಾದ ದ್ಯಾಮಣ್ಣ ಡಿ ರಯಾನ್ಪಾಳ್ಯ ಹಾಗೂ ಕೊಡೆಕಲ್ ಗ್ರಾಮ ಘಟಕದ ಅಧ್ಯಕ್ಷರಾದ ವೀರ ಸಂಗಪ್ಪ ಅಂಬ್ಯಾಲಾಳ.. ಶಾಂತಗೌಡ ಪಾಟೀಲ್ ಉಪಾಧ್ಯಕ್ಷರು ಹಾಗೂ ಕೊಡೆಕಲ್ ಹೋಬಳಿ ಮಹಿಳೆ ಅಧ್ಯಕ್ಷರಾದ ತ್ರಿವೇಣಿ. ಉಪ ಅಧ್ಯಕ್ಷರು ತೇಜಸ್ವಿನಿ.. ಶಂಕರ್ ನಾಯಕ್.ವೆಂಕಟೇಶ್ ಗೌಡ ಮಾಲಿಪಾಟೀಲ್. ಯಮನೂರಿ ಗಣಿಗೇರಿ. ಮಾಳಪ್ಪ ಗಂದಗಲ. ಗದೆಪ್ಪಗೌಡ ಹನುಮಸಾಗರ. ತಿರುಪತಿ ಬಂಗುಡ್ ಬಸ್ಸು ಕಟ್ಟಿಮನಿ. ಉಪಸ್ಥಿತರಿದ್ದರು.

error: Content is protected !!