ಸಾಹಿತಿಯೇ ಅಲ್ಲದ ಮಹೇಶ ಜೋಶಿಯು ದೂರದರ್ಶನ ದ ನಿರ್ದೇಶಕನಾಗಿದ್ದ ಪ್ರಭಾವದಿಂದ
ಕಸಾಪ ಅಧ್ಯಕ್ಷನಾಗಿ , ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಂಸ್ಥಾಪಿಸಿದ, ಕನ್ನಡಿಗರ ಪ್ರಾರಿನಿಧಿಕ ಸಂಸ್ಥೆಯಾದ ಜನತಂತ್ರ ವ್ಯವಸ್ಥೆಯ ಕಸಾಪ ಘನತೆಯನ್ನು ಸರ್ವಾಧಿಕಾರಿ ಧೋರಣೆಯಿಂದ
ಹಾಳುಮಾಡುತ್ತಿರುವುದರ ಬಗ್ಗೆ, ರಾಜ್ಯ ಸರಕಾರ, ವಿಶೇಷವಾಗಿ ಕನ್ನಡಪರ ಕಾಳಜಿಯುಳ್ಳ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಆದ್ಯ ಗಮನಹರಿಸಿ , ಜೋಶಿಯನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿ, ಕಸಾಪ ಕ್ಕೆ ಸೈಕ್ತ ಅಸಡಳಿತಾಧಿಕಾರಿ ನೇಮಿಸಿ
ಪರಿಷತ್ತಿನ ಪಾರಂಪರಿಕ ಘನತೆಯನ್ನು ಉಳಿಸಲು ಮುಂದಾಗಬೇಕೆಂದು ಕಳಕಳಿಯ ಮನವಿ ಮಾಡುತ್ತೇನೆ.
–ರಾಮಣ್ಣ ಕೋಡಿಹೊಸಹಳ್ಳಿ
ಹಿರಿಯ ಪತ್ರಕರ್ತ, ಕಸಾಪ ದ ಮುಖವಾಣಿ ೧೯೭೦– ೮೦ ರ ದಶಕದಲ್ಲಿ ಪಾಕ್ಷಿಕವಾಗಿದ್ದ
“ಕನ್ನಡ ನುಡಿ” ಯ ಮಾಜಿ ಸಂಪಾದಕ, ಬೆಂಗಳೂರು ನಗರ ಜಿಲ್ಲಾ ಕಸಾಪ ದ ಮಾಜಿ ಅಧ್ಯಕ್ಷ , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ.

        
                  
                  
                  
                  
More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…