ಕಲಕೇರಿ : ಶ್ರೀ ಬಸವೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ ಜುಲೈ ೧೦ ರಂದು ಶರಣರ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಹಿರಿಯ ಸಹ ಶಿಕ್ಷಕರಾದ ಜೆ. ಬಿ. ಗುಮಶೆಟ್ಟಿ ಹಡಪದ ಅಪ್ಪಣ್ಣ ಸಮಾಜದ ಅಂಕು -ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ, ಅವರ ತತ್ವಾ ದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಮಾತನಾಡಿದರು. ನಿಜಶರಣ ಹಡಪದ ಅಪ್ಪಣ್ಣವರು ಶ್ರೇಷ್ಠ ಶರಣರಾಗಿದ್ದರು ಇವರು ಸಮಾಜದಲ್ಲಿ ಅಸಮಾನತೆಯ ಹೋಗಲಾಡಿಸಲು ತಮ್ಮ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಎಸ್. ಪಿ. ರಾಣಗಟ್ಟಿ ಗುರುಗಳು ಹೇಳಿದರು. ವ್ಹಿ. ಎಮ್. ಸಿಂದಗಿ. ಎಸ್. ಆರ್. ಹರಿಜನ. ವ್ಹಿ. ಟಿ. ಜಾನಮಟ್ಟಿ. ಎಸ್. ಎಸ್. ಬಿರಾದಾರ. ಕೆ. ಡಿ. ದೇಸಾಯಿ. ಶ್ರೀ ಮತಿ ಎಸ್. ಎಸ್. ಭಜಂತ್ರಿ,ಎನ್. ಕೆ. ಗುಂಡಕನಾಳ,ದೈಹಿಕ ಶಿಕ್ಷಕರು ಎಸ್. ಎಸ್ ಕೊರವಾರ ಇತರರು ಇದ್ದರು.
ಶ್ರೀ ಬಸವೇಶ್ವರ ಪ್ರೌಢಶಾಲೆಯಲ್ಲಿ ಶರಣರ ಹಡಪದ ಅಪ್ಪಣ್ಣ ಜಯಂತಿ ಆಚರಣೆ…
        
                  
                  
                  
                  
More Stories
ಪ್ರದೇಶ ವಾಲ್ಮೀಕಿ ನಾಯಕ ಸಮಾಜ ಸಂಘದ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಮಲ್ಲು ಬಿ ಸಾಲಿ ಆಯ್ಕೆ*
ನವೆಂಬರ್ 1 ರಂದು ಬೆಳಿಗ್ಗೆ ಧ್ವಜಾರೋಹಣ ನೆರವೇರಿಸಿ ಸಂಜೆ 5:42 ನಿಮಿಷವಾದರೂ ಧ್ವಜ ಇಳಿಸದ ಶಿಕ್ಷಕ*
ಜಯಕರ್ನಾಟಕ ಜನಪರ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ