November 4, 2025

11 ನೇ ವಿಶ್ವ ಯೋಗ ದಿನಾಚರಣೆ ಅದ್ದೂರಿಯಾಗಿ ಆಚರಿಸಲಾಯಿತು…

*ವಿಜಯಪುರ ಜಿಲ್ಲೆ*

ಬಸವನ ಬಾಗೇವಾಡಿಯ ನಂದಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಆವರಣದಲ್ಲಿ ನಡೆದ

11 ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಶಾಲೆಯ ಮುಖ್ಯಸ್ಥರಾದ ಬಸವರಾಜ ಪೂಜಾರಿಯವರು ಇಂದು ತಮ್ಮ ಶಾಲಾ ಮಕ್ಕಳಿಗೆ ಯೋಗಾಸನ ಬಗ್ಗೆ ಜಾಗೃತಿ ಮೂಡಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ ಎಸ್ ಅವಟಿ ತಡ ಮಾಡಿ ದೈಹಿಕ ಶಿಕ್ಷಕರಾದ ಯೋಗದ ಕುರಿತು ವಿಸ್ತಾರವಾಗಿ ಮಾತನಾಡಿದರು.

ಕುಮಾರಿ ಭಾವನಾ ಮುರಾಳ ಅವರು ಯೋಗ ಅಭ್ಯಾಸದ ಬಗ್ಗೆ ಮಕ್ಕಳಲ್ಲಿ ಯೋಗ ಮಾಡಿಸುವ ಮೂಲಕ ಜಾಗೃತಿ ಮೂಡಿಸಿದರು.

ಇದೇ ಸಮಯದಲ್ಲಿ.ವೀಣಾ ಪೂಜಾರಿ,

ಚನ್ನಬಸಪ್ಪ ಪೂಜಾರಿ, ರುದ್ರೇಶ್ ಛಲವಾದಿ,ಪ್ರಿಯಾ ಆಲೂರ ಪ್ರತಿಮಗೌಡ ಸೌಮ್ಯ ವಂದಾಲ್ ಸೇರಿದಂತೆ ಶಾಲಾ ಶಿಕ್ಷಕರು ಭಾಗವಸಿದ್ದರು.

ಜಿಲ್ಲಾ ವರದಿಗಾರರು 👉🏻ಎಂ. ಮನಗೂಳಿ.

error: Content is protected !!