ತಾಳಿಕೋಟಿ ತಾಲೂಕು ಕಲಕೇರಿ ಗ್ರಾಮದಲ್ಲಿ ಇರುವ ಮಳೆ ಬಂದರೆ ಸಾಕು ಬಸ್ ನಿಲ್ದಾಣದ ಪರಿಸ್ಥಿತಿ ಯಾವ ರೀತಿ ಇದೆ ನೋಡಿ ಹತ್ತು ವರ್ಷಗಳ ಕಾಲ ಕಳೆದರು ಕಲಕೇರಿ ಬಸ್ ನಿಲ್ದಾಣದ ಸಿಸಿ ರಸ್ತೆ ಆಗದ ಇದು ಒಂದು ಬಸ್ ನಿಲ್ದಾಣ ಮಳೆ ಬಂದರೆ ಸಾಕು ಜನರಿಗೆ ಓಡಾಡಕ್ಕೆ ಬಹಳ ತೊಂದರೆ ಆಗಿದೆ ಇಷ್ಟಿದ್ದರೂ ಅಧಿಕಾರಿಗಳು ಬಸ್ ನಿಲ್ದಾಣದ ಬಗ್ಗೆ ಯಾವ ಕ್ರಮ ಕೈಗೊಂಡಿಲ್ಲ ಅಧಿಕಾರಿಗಳಿಗೆ ಯಾರು ಹೇಳೋರು ಕೇಳೋರು ಇಲ್ಲದಂತೆ ಆಗಿದೆ ಹಾಗೂ ಬಸ್ ನಿಲ್ದಾಣದ ಒಳಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಮಹಿಳೆಯರಿಗೆ ರಿಸಸ್ ಹೋಗಲಿಕ್ಕೆ ಸ್ಥಳ ಇಲ್ಲ ಟಾಯ್ಲೆಟ್ ರೂಮ್ ಇದ್ದರೂ ಬೀಗ ಹಾಕಿರುತ್ತಾರೆ ಇದು ಕಲಕೇರಿ ಬಸ್ ನಿಲ್ದಾಣದ ಪರಿಸ್ಥಿತಿ ಈಗಲಾದರೂ ಬಸ್ ನಿಲ್ದಾಣದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಕೆಲಸಗಳನ್ನು ಪ್ರಾರಂಭಗೊಳಿಸಬೇಕು ಬಸ್ ನಿಲ್ದಾಣದಲ್ಲಿ ಹಂದಿಗಳ ತಾಂಡ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಲಕೇರಿಯ ಬಸ್ ನಿಲ್ದಾಣದ ಒಳಗಡೆ ಬೇಗನೆ ಸಿಸಿ ರಸ್ತೆ ಕಾಮಗಿರಿ ಸಂಬಂಧಪಟ್ಟ ಅಧಿಕಾರಿಗಳು ಕೆಲಸಗಳನ್ನು ಪ್ರಾರಂಭಿಸಬೇಕು ಎಂದು ರಾಷ್ಟ್ರೀಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಮೖಬೂಬಬಾಷ ಮನಗೂಳಿ ಇವರು ವರದಿಯಲ್ಲಿ ತಿಳಿಸಿದ್ದಾರೆ.
ಕಲಕೇರಿ ಗ್ರಾಮದ ಸರ್ಕಾರಿ ಬಸ್ ನಿಲ್ದಾಣದ ಅವ್ಯವಸ್ಥೆ ಕಂಡು ಕಾಣದಂತಿರುವ ಲಜ್ಜೆಗೆಟ್ಟ ಅಧಿಕಾರಿಗಳು…..

rajaustadrajad31@proton.com